ತುರ್ತು ಸರ್ವ ಪಕ್ಷ ಸಭೆಗೆ ಹಲವು ಗೈರು ಸಾಧ್ಯತೆ ವಿಚಾರವಗಿ ಏನೂ ಮಾಡೋಕೆ ಆಗಲ್ಲ.ತುರ್ತಾಗಿ ಕರೆದಿದ್ದೆವೆ, ಅವರ ತಪ್ಪಲ್ಲ .ನಮ್ಮ ಕಾರ್ಯಕ್ರಮ ಇತ್ತು, ಕ್ಯಾನ್ಸಲ್ ಮಾಡ್ಕೊಂಡಿದ್ದೇನೆ.ಸಿಎಂ ಎರಡು ಕಾರ್ಯಕ್ರಮ ರದ್ದು ಮಾಡ್ಕೊಂಡಿದ್ದಾರೆ.ಏನು ಸಲಹೆ ಕೊಡ್ತಾರೆ ಕೊಡಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದು,ಬಿ ಕೆ ಹರಿಪ್ರಸಾದ್ ಗೆ ಎಐಸಿಸಿಯಿಂದ ನೋಟಿಸ್ ವಿಚಾರವಾಗಿ ಅದು ನನ್ನ ಡ್ಯಾಮಿನಲ್ ಗೆ ಬರಲ್ಲ.ಅವರು ವರ್ಕಿಂಗ್ ಕಮಿಟಿ ಮೆಂಬರ್ ಇದ್ದಾರೆ.ಯಾರೇ ಆದ್ರೂ ಪಕ್ಷದ ಶಿಸ್ತನ್ನು ಕಾಪಾಡಬೇಕು ಹರಿಪ್ರಸಾದ್ ಕೂಡ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.