ವಿಧಾನಸೌಧದದ ಮುಂದೆ ಗೋವಿನ ಗಂಜಲ ಮೂಲಕ ಶುದ್ಧೀಕರಣ ಮಾಡಿದ ಕಾಂಗ್ರೆಸ್

ಸೋಮವಾರ, 22 ಮೇ 2023 (16:31 IST)
ವಿಧಾನಸೌಧದದ ಮುಂದೆ ಗೋವಿನ ಗಂಜಲ ಮೂಲಕ ಶುದ್ಧೀಕರಣ ಮಾಡಲಾಗಿದೆ.ಕಾಂಗ್ರೆಸ್  ಮುಖಂಡ ಮನೋಹರ್ ನೇತೃತ್ವದಲ್ಲಿ ಶುದ್ಧೀಕರಣ ಕಾರ್ಯ ಮಾಡಲಾಗಿದೆ.ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಈ ಕಾರ್ಯ ಎಂದು ಮನೋಹರ್ ಹೇಳಿದ್ದಾರೆ.ಹಸುವಿನ ಗಂಜಲದ ಮೂಲಕ ಶುದ್ಧೀಕರಣ ಹಾಗೂ ಪೂಜೆಯನ್ನ ಕಾಂಗ್ರೆಸ್‌ ಮುಖಂಡರು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ