ಭ್ರಷ್ಟಾಚಾರ ಹೆಲ್ಪ್ ಲೈನ್ ಬಿಡುಗಡೆ ಮಾಡಿದ್ದ ಕಾಂಗ್ರೆಸ್
ಕಾಂಗ್ರೆಸ್ ಹೆಲ್ಪ್ ಲೈನ್ ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.ಭ್ರಷ್ಟಾಚಾರದ ವಿಡಿಯೋವನ್ನ ಕಾಂಗ್ರೆಸ್ ಟ್ವಿಟ್ ಮಾಡಿದೆ.ನಿರಂತರ ಭ್ರಷ್ಟಾಚಾರದ ಬಗ್ಗೆ ವಿಡಿಯೊಗಳ ಸರಮಾಲೆ ಬಿಡುಗಡೆ ಮಾಡಿದೆ.ಸರ್ಕಾರಿ ಹುದ್ದೆ ಪಡೆಯಲು ರೆಷನ್ , ದವಸ ದಾನ್ಯಗಳನ್ನ ಮಾರಿ ಹಣ ಕೊಡುತ್ತಿದ್ದೇವೆ ಎಂಬ ವಿಡಿಯೋ ಇದೀಗ ವಿಧಾನಸೌದದಲ್ಲಿ ರಾರಾಜಿಸುತ್ತಿದೆ.