ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನಿವಾಸಕ್ಕೆ ಯಡಿಯೂರಪ್ಪ ಭೇಟಿ

ಮಂಗಳವಾರ, 20 ಸೆಪ್ಟಂಬರ್ 2022 (20:41 IST)
ಮಾಜಿ ಪ್ರಧಾನಿ ಎಚ್ ಡಿ‌ ದೇವೇಗೌಡರ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಯಡಿಯೂರಪ್ಪ ಭೇಟಿ ನೀಡಿದ್ದಾರೆ.ಇನ್ನೂ ದೇವೇಗೌಡರನ್ನು ಭೇಟಿ ಮಾಡಿ  ಯಡಿಯೂರಪ್ಪ ಕ್ಷೇಮ ವಿಚಾರಿಸಿದಾರೆ.ಯಡಿಯೂರಪ್ಪ ಜೊತೆಗೆ  ಶಾಸಕರಾದ ಎಂ ಕೃಷ್ಣಪ್ಪ ಮತ್ತು ಎಸ್ ಆರ್ ವಿಶ್ವನಾಥ್ ಆಗಮಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ