ಸಚಿವ ಹೆಚ್.ಡಿ.ರೇವಣ್ಣ ನಡೆ ಬಗ್ಗೆ ಕಾಂಗ್ರೆಸ್ ಶಾಸಕರೊಬ್ಬರು ರೋಸಿಹೋಗಿದ್ದಾರೆ. ಹೀಗಾಗಿ ರೇವಣ್ಣ ಅವರ ಕ್ರಮದ ವಿರುದ್ಧ ಸಿಎಂಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಸಚಿವ ಹೆಚ್.ಡಿ.ರೇವಣ್ಣಕೋಲಾರ- ಚಿಕ್ಕಬಳ್ಳಾಪುರಅವಳಿಜಿಲ್ಲೆಗಳರೈತರಿಗೆಗಾಯದಮೇಲೆಬರೆಎಳೆಯಲುಹೊರಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಆಪಾದಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿಕಾಂಗ್ರೆಸ್ಶಾಸಕಡಾ. ಕೆ.ಸುಧಾಕರ್ಹೇಳಿಕೆನೀಡಿದ್ದು, ಕೋಚಿಮುಲ್ಪ್ರತಿದಿನ 80 ಲಕ್ಷಲೀಟರ್ರಕ್ಷಾಣಾಇಲಾಖೆಗೆಕಳುಹಿಸಲಾಗುತ್ತಿದೆ.
ಆದ್ರೆಈಗರೇವಣ್ಣ 40 ಲಕ್ಷಲೀಟರ್ಖಡಿತಮಾಡಿಹಾಸನದಿಂದಕಳುಹಿಸಲುಚಿಂತನೆಮಾಡಿದ್ದಾರೆ. ಹೀಗಾಗಿ ಕಡಿತ ಮಾಡಿರುವ ಕ್ರಮಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇಎರಡುಜಿಲ್ಲೆಗಳಸಂಸದರು, ಶಾಸಕರುಎಚ್ಚೆತ್ತುಕೊಳಬೇಕಿದೆ. ನಾನುಕೂಡಈಬಗ್ಗೆಸಿಎಂಗೆಪತ್ರಬರೆಯುತ್ತೇನೆಎಂದು ಶಾಸಕ ಡಾ.ಕೆ. ಸುಧಾಕರ ಹೇಳಿದ್ದಾರೆ.