ಕೊರೊನಾ ವೈರಸ್ ತಡೆಗೆ ಸಚಿವ ಎಸ್ ಟಿ ಸೋಮಶೇಖರ್ ರಿಂದ ಸಹಕಾರ

ಶನಿವಾರ, 4 ಏಪ್ರಿಲ್ 2020 (10:26 IST)
ಬೆಂಗಳೂರು : ಕೊರೊನಾ ವೈರಸ್ ತಡೆಗೆ ಹಲವು ಕಡೆಯಿಂದ ದೇಣಿಗೆ ಹರಿದುಬರುತ್ತಿದ್ದು, ಇದೀಗ ಸಚಿವ ಎಸ್ ಟಿ ಸೋಮಶೇಖರ್ ಕೂಡ ಸಹಕಾರ ನೀಡಿದ್ದಾರೆ.


ಕೊರೊನಾ ವೈರಸ್ ತಡೆಗೆ  ಹಲವು ಗಣ್ಯ ವ್ಯಕ್ತಿಗಳು ತಮ್ಮ ಕೈಲಾದಷ್ಟು  ಸಹಕಾರ ನೀಡುತ್ತಿದ್ದಾರೆ. ಅದೇರೀತಿ ಇದೀಗ ಸಿಎಂ ರಿಲೀಫ್ ಫಂಡ್ ಗೆ ಎಸ್ ಟಿ ಸೋಮಶೇಖರ್ ದೇಣಿಗೆ ನೀಡಿದ್ದಾರೆ. ಸಹಕಾರ ಇಲಾಖೆಯಿಂದ ಒಟ್ಟು 31.85 ಕೋಟಿ ದೇಣಿಗೆ  ನೀಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿ ಇತರೆ ಮೂಲಗಳಿಂದ ನೆರವು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ