ಪತಿ ನನ್ನನ್ನು ನೋಡಿದಾಕ್ಷಣ ಹೀಗೆ ಮಾಡಬೇಕು ಎಂದು ನಾನು ಇಚ್ಛಿಸುತ್ತೇನೆ

ಶನಿವಾರ, 4 ಏಪ್ರಿಲ್ 2020 (07:33 IST)
ಬೆಂಗಳೂರು : ನಾನು 27 ವರ್ಷದ ಮಹಿಳೆ ಮತ್ತು ನನ್ನ ಪತಿ ನನ್ನನ್ನು ನೋಡಿದಾಕ್ಷಣ ಲೈಂಗಿಕತೆಯಲ್ಲಿ ತೊಡಗಲು ಇಷ್ಟಪಡಬೇಕು ಎಂದು ನಾನು ಭಾವಿಸುತ್ತೇನೆ. ಅನಾನಸ್ ತಿನ್ನುವುದರಿಂದ ಲೈಂಗಿಕ ಆಸಕ್ತಿ ಹೆಚ್ಚುತ್ತದೆ ಎಂದು ನಾನು ಒಂದು ವಿದೇಶಿ ಪತ್ರಿಕೆಯಲ್ಲಿ ಓದಿದ್ದೇನೆ. ನೀವು ಏನು ಶಿಫಾರಸು ಮಾಡುತ್ತೀರಿ?


ಉತ್ತರ :  ಯಾವುದೇ ಪ್ರಮಾಣದ ಅನಾನಸ್ ಅಥವಾ ಯಾವುದೇ ಆಹಾರವು ಸಹಾಯ ಮಾಡುವುದಿಲ್ಲ. ನಿಮ್ಮ ಪತಿಯ ಸಹಾಯವನ್ನು ನೀವು ತೆಗೆದಕೊಳ್ಳಬಹುದು. ಅವರು ಪ್ರಸ್ತುತ ಅಂತಹ ವಿಷಯಗಳ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ನಾಚಿಕೆಪಡಬಹುದು. ನೀವಿಬ್ಬರೂ ಸಹಾಯಕ್ಕಾಗಿ ಲೈಂಗಿಕ ತಜ್ಞರನ್ನು ಭೇಟಿ ಮಾಡಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ