ಕುಡಿದ ನಶೆಯಲ್ಲಿ ಅತ್ತೆಯೊಂದಿಗೆ ಮಲಗಿ ಕಾಮತೃಷೆ ತೀರಿಸಿಕೊಂಡ ಅಳಿಯ
ಕುಡಿತದ ನಶೆಯಲ್ಲಿದ್ದ ಅಳಿಯನೊಬ್ಬ ಅತ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.
ಅಳಿಯನ ವಿರುದ್ಧ ಅತ್ತೆ ಕೇಸ್ ದಾಖಲು ಮಾಡಿದ್ದಾಳೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಂದ್ಹಾಗೆ ಹೈದರಾಬಾದ್‍ನ ಪುಂಜಗುತ್ತ ಪ್ರದೇಶ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.