ಸಂಗೋಳ್ಳಿ ರಾಯಣ್ಣ ಫ್ಲೈ ಓವರ್ ಮೇಲೆ ಕ್ಯಾಬ್ ಚಾಲಕರ ದರ್ಪ..!

ಸೋಮವಾರ, 11 ಸೆಪ್ಟಂಬರ್ 2023 (14:43 IST)
ರ್ಯಾಪಿಡೋ ಸವಾರನ ಬೈಕ್ ಬೀಳಿಸಿ ರ್ಯಾಪಿಡೋ ಸವಾರನನ್ನ ಅಟ್ಟಾಡಿಸಿ  ಚಾಲಕರ ತಂಡ ಹೊಡೆದಿದ್ದಾರೆ.ಹತ್ತಕ್ಕೂ ಹೆಚ್ಚು ಕ್ಯಾಬ್ ಚಾಲಕರಿಂದ ರ್ಯಾಪಿಡೋ ಸವಾರನ ಮೇಲೆ ಹಲ್ಲೆ ನಡೆಸಲಾಗಿದೆ.ರ್ಯಾಲಿ ನಡುವೆ ತಮ್ಮ ದರ್ಪವನ್ನೂ ಪ್ರತಿಭಟನಾಕಾರರು ಹೆಚ್ಚು ಮಾಡಿದ್ದಾರೆ.ಆನಂದ್ ರಾವ್ ಸರ್ಕಲ್ ಮೇಲೆ ರ್ಯಾಪಿಡೋ ಬೈಕ್ ತಡೆದು ದ್ವಿಚಕ್ರ ವಾಹನ ಸವಾರನ ಮೇಲೆ ಪ್ರತಿಭಟನಾಕಾರರು ಹಲ್ಲೆಗೆ ಮುಂದಾಗಿದ್ದಾರೆ.ಬಾಡಿಗೆ ಹೋಗ್ತಿದ್ದ ಕಾರು ಚಾಲಕನ ಮೇಲೆ‌ ಪ್ರತಿಭಟನಾಕಾರರಿಂದಲೂ  ಹಲ್ಲೆ  ನಡೆಸಲಾಗಿದೆ.ಗಾಂಧಿನಗರದ ಮೌರ್ಯ ಸರ್ಕಲ್‌ ಬಳಿ ಘಟನೆ ಈ ಘಟನೆ ನಡೆದಿದೆ.ಕಾರಿನ ಕೀ ಕಿತ್ತುಕೊಂಡು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ರ್ಯಾಪಿಡ್ ಬೈಕ್ ಸವಾರನನ್ನೂ ಬಿಡದೆ ಗಲಾಟೆ ನಡೆಸಿದ್ದುಸ್ಥಳಕ್ಕೆ ಬಂದ ಪೊಲೀಸ್ರಿಂದ ಕಾರು ಚಾಲಕನ ರಕ್ಷಣೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ