ನಿಗೂಢ ಸ್ಫೋಟದಿಂದ ಸಾವು: ವ್ಯಕ್ತಿ ದೇಹ ಛಿದ್ರ ಛಿದ್ರ
ಕಲಬುರ್ಗಿ: ಏಕಾಏಕಿ ಸಂಭವಿಸಿದ ವಿಚಿತ್ರ ಸ್ಫೋಟದಿಂದ ವ್ಯಕ್ತಿ ದೇಹ ಛಿದ್ರವಾಗಿ ಮೃತಪಟ್ಟಿರುವ ಘಟನೆ ಕಪನೂರ ಕೈಗಾರಿಕಾ ಪ್ರದೇಶದಲ್ಲಿರುವ ಕೊರವಿ ಅರ್ಥ್ ಮೂವರ್ಸ್ ಸವಳು ಮಣ್ಣಿನ ಕಾರ್ಖಾನೆಯಲ್ಲಿ ನಡೆದಿದೆ.
ಸದ್ಯ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.