ಹಣಕಾಸಿನ ಸಮಸ್ಯೆಯಿಂದಲೇ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ವಿಷಯ ತನಿಖೆಯಿಂದ ಬಯಲಾಗಿದೆ. ಬೆಂಗಳೂರಿನ ವಿದ್ಯಾರಣ್ಯಪುರದೊಡ್ಡಬೊಮ್ಮಸಂದ್ರದಲ್ಲಿಒಂದೇಕುಟುಂಬದನಾಲ್ವರುಸಾವನ್ನಪ್ಪಿರುವುದುಹಣಕಾಸಿನವಿಚಾರದಿಂದಎನ್ನುವುದುಪೊಲೀಸರತನಿಖೆಯಲ್ಲಿಪತ್ತೆಯಾಗಿದೆ.
ಆರು ವರ್ಷದ ಪುತ್ರಿಸೋನಿಕಾಳನ್ನುಉಸಿರುಗಟ್ಟಿಸಿಕೊಲೆಮಾಡಿಪೋಷಕರೊಂದಿಗೆನಿದ್ದೆಮಾತ್ರೆಸೇವಿಸಿಆತ್ಮಹತ್ಯೆಗೆಶರಣಾಗಿರುವಸುಧಾರಾಣಿಹಣಕಾಸಿನವ್ಯವಹಾರನಡೆಸುತ್ತಿದ್ದಳು.
ಸುಧಾರಾಣಿನಿವೇಶನಖರೀದಿಸಲು೨೫ಲಕ್ಷಹಣನೀಡಿದ್ದವ್ಯಕ್ತಿಯು ಮೃತಪಟ್ಟಿದ್ದನು. ಹೀಗಾಗಿ ಹಣಕಾಸಿನ ಸಮಸ್ಯೆಯಲ್ಲಿ ಮುಳುಗಿದ ಸುಧಾರಾಣಿ, ಡೆತ್ನೋಟ್ ಬರೆದಿಟ್ಟು ಮಗಳನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುಧಾರಾಣಿ ಸಾವಿಗೂ ಮುನ್ನ ಅವಳ ತಂದೆ- ತಾಯಿರೂ ಸಾವಿಗೆ ಶರಣಾಗಿದ್ದರು.