2019 ರಲ್ಲಿ ಫಲಕ ಹಾಗೂ ಸ್ಮಾರ್ಟ್ ಲೈಟ್ ಅಳವಡಿಕೆ ಮಾಡಲಾಗಿದ್ದು.ಎರಡು ಕೋಟಿ ಮೌಲ್ಯದ ಯೋಜನೆ ನಾಲ್ಕೇ ವರ್ಷಕ್ಕೆ ಹಾಳಾಗಿದೆ. ಕೆಲವೇ ವರ್ಷಕ್ಕೆ ಡಿಜಿಟಲ್ ಫಲಕ ಕಿತ್ತು ಹೋಗಿದೆ.ಟಾಕ್ಸ್ ಕಟ್ಟಿಸಿಕೊಂಡು ಸರಿಯಾದ ಸೌಲಭ್ಯ ಕೊಡುತ್ತಿಲ್ಲ.ಫಲಕ ಮತ್ತೆ ಲೈಟ್ಸ್ ಹಾಕಿ ಸ್ವಲ್ಪ ದಿನ ಮಾತ್ರ ವರ್ಕ್ ಆಗುತ್ತಿತ್ತು.ಈಗ ಅದರ ಬಳಕೆಯನ್ನೆ ನಿಲ್ಲಿಸಲಾಗಿದೆ.ಇಲ್ಲಿನ ನಿರ್ವಹಣೆ ಸರಿಯಲ್ಲ ಎಂದು ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.