ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ ಸಿಗದೇ ಸಾರ್ವಜನಿಕರ ಪರದಾಟ
ಮೆಜಸ್ಟಕ್ ನಲ್ಲಿ ತಮ್ಮ ತಮ್ಮ ಊರಿಗೆ ತೆರಳಲು ಬಸ್ ಗಾಗಿ ಜನರು ಕಾದು ಕುಳಿತಿದ್ದಾರೆ.ಒಂದು ಕಡೆ ಸರ್ಕಾರಿ ಬಸ್ಸು ಇಲ್ಲ, ಖಾಸಗಿ ಬಸ್ ಗಳು ಇಲ್ಲ.ಇಂದು ಖಾಸಗಿ ಬಸ್ ಗಳ ಟಿಕೆಟ್ ದರ ಒನ್ ಟು ಡಬಲ್ ಆಗಿದೆ.ಮುಂಜಾನೆ ಇಂದಲೂ ಊಟ ತಿಂಡಿ ಇಲ್ಲದೆ ಬಸ್ ಗಾಗಿ ಜನರು ಕಾಯುತ್ತಿದ್ದಾರೆ.ಇಂದು ಕೆಂಪೇಗೌಡ ಬಸ್ ನಿಲ್ದಾಣ ಬಸ್ ಗಳಿಲ್ಲದೆ ಖಾಲಿ ಖಾಲಿಯಾಗಿದ್ರೆ ,ಮತ್ತೊಂದು ಕಡೆ ಬಸ್ ಇಲ್ಲದೆ ಜನ ಪರದಾಟ ನಡೆಸಿದ್ದಾರೆ.