ಕಾನೂನು ಅಡಿ ಏನು ಸಾಧ್ಯವೋ ಅದನ್ನ ಮಾಡ್ತಿವಿ-ಡಿ.ಕೆ ಶಿವಕುಮಾರ್

ಗುರುವಾರ, 8 ಜೂನ್ 2023 (16:01 IST)
ಬಿಡಿಎ ಲೇಔಟ್ ಕುರಿತಾಗಿ ಸಭೆ ಮಾಡಿದಿನಿ.ನಮಗೆ ಜಾಗ ನೀಡಿದ ರೈತರಿಗೆ ಅನುಕೂಲ ಆಗ್ಬೇಕು.ಕಾನೂನು ಅಡಿ ಏನು ಸಾಧ್ಯವೋ ಅದನ್ನ ಮಾಡ್ತಿವಿ.ಇದ್ರಿಂದ ರೈತರಿಗೂ ಒಳಿತಾಗ್ಬೇಕು, ಸರ್ಕಾರಕ್ಕೂ ಒಳಿತಾಗ್ಬೇಕು.ಮಳೆಗಾಲ ಬರ್ತಿದೆ. ಹೀಗಾಗಿ ಎಲ್ಲೆಲ್ಲಿ ಹಾನಿ ಆಗಿದ್ಯೋ ಅಲ್ಲಿ ಪರಿಶೀಲನೆ ಮಾಡ್ತಿನಿ.ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಳೆಗಾಲದಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲು ಆದೇಶ ಮಾಡ್ತಿನಿ ಎಂದು ಸಿಟಿರೌಂಡ್ಸ್ ಆರಂಭಕ್ಕೂ ಮುನ್ನ ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ