ಬ್ಯಾಂಕ್ ನೋಟೀಸ್ ಗೆ ಸಚಿವ ಹೇಳಿದ್ದೇನು ಗೊತ್ತಾ?
ರಾಜ್ಯದ ರೈತರಿಗೆ ನೋಟೀಸ್ ನೀಡಬೇಡಿ. ಹೀಗಂತ ಸಹಕಾರ ಸಚಿವ ಬ್ಯಾಂಕ್ ಗಳಿಗೆ ಹೇಳಿದ್ದಾರೆ.
ರೈತರಿಗೆ ಸಾಲ ವಾಪಸ್ ನೀಡಲು ನೋಟೀಸ್ ನೀಡಿರುವ ಆಕ್ಸಿಸ್ ಬ್ಯಾಂಕ್ಗೆ ಇನ್ಮುಂದೆ ನೋಟೀಸ್ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ತಿಳಿಸಿದ್ದಾರೆ.