ಬಿಜೆಪಿಯ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ತಿಪ್ಪರಲಾಗಾ ಹಾಕಿದರೂ ರಾಜ್ಯ ಸರಕಾರ ಬದಲಾಗೋದಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಅಮಿತ್ಷಾ, ಯಡಿಯೂರಪ್ಪ ಸೇರಿದಂತೆ ಯಾರೇತಿಪ್ಪರಲಾಗಹಾಕಿದರೂರಾಜ್ಯಸಮ್ಮಿಶ್ರಸರ್ಕಾರವನ್ನುಉರುಳಿಸಲುಸಾಧ್ಯವಿಲ್ಲ. ಹೀಗಂತ ಲೋಕಸಭೆಯಕಾಂಗ್ರೆಸ್ಸಂಸದೀಯನಾಯಕಮಲ್ಲಿಕಾರ್ಜುನಖರ್ಗೆಹೇಳಿದ್ದಾರೆ.
ಮೈತ್ರಿ ಸರಕಾರ ಅಸ್ಥಿರಗೊಳಿಸುವಯತ್ನದಲ್ಲಿಬಿಜೆಪಿರಾಷ್ಟ್ರೀಯಅಧ್ಯಕ್ಷಅಮಿತ್ಷಾಅವರನೇರಕೈವಾಡವಿದೆಎಂದುಖರ್ಗೆಆರೋಪಿಸಿದರು.
ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷ ಒಡ್ಡುತ್ತಿದ್ದಾರೆ. ಈ ಕುರಿತು ಸಾಕ್ಷಿಗಳು ಬಹಿರಂಗವಾಗುತ್ತಿವೆ. ಹೀಗಾಗಿ ಈ ವಿಷಯವನ್ನು ಸ್ಪೀಕರ್ ಹಾಗೂ ಎಸಿಬಿ ಗಂಭೀರವಾಗಿ ಪರಿಗಣಿಸಬೇಕು.
ಮೈತ್ರಿ ಸರಕಾರ ಅಸ್ತಿರಗೊಳಿಸಲು ಬಿಜೆಪಿ ಯತ್ನ ಮತ್ತೆ ವಿಫಲವಾಗಲಿದೆ ಎಂದು ಹೇಳಿದರು.