ರಾಹುಲ್ ಗಾಂಧಿಯ ಕೆನ್ನೆಗೆ ಭಾರಿಸಿದರೆ ಎಲ್ಲವೂ ಸರಿಯಾಗುತ್ತದೆ: ಭರತ್ ಶೆಟ್ಟಿ ಆಕ್ರೋಶ
ಇನ್ನು ಪ್ರತಿಭಟನೆ ವೇಳೆ ಕಾಣಿಸಿಕೊಂಡ ನಾಯಿಯನ್ನು ತೋರಿಸಿ ರಾಹುಲ್‌ಗಾಂಧಿಯನ್ನು ಲೇವಾಡಿ ಮಾಡಿದರು.
ಶಿವನ ಫೋಟೋವನ್ನು ಹಿಡಿದುಕೊಂಡಿರುವ ರಾಹುಲ್ ಗಾಂಧಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಬೂದಿಯಾಗುತ್ತಾನೆ ಎಂಬ ವಿಷಯ ಗೊತ್ತಿಲ್ಲ. ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ. ಹಿಂದೂಗಳ ಬಗ್ಗೆ ಏನು ಬೇಕಾದ್ರು ಮಾತನಾಡಿದ್ರೆ ಕೇಳ್ತಾರೆಂಬ ಭಾವನೆ ರಾಹುಲ್‌ಗೆ ಇದೆ. ಅಲ್ಲಿ ಅವರು ಬೊಗಳಿದರೆ ಇಲ್ಲಿನ ನಾಯಕರು ಬಾಲ ಬಿಚ್ಚಲು ಶುರು ಮಾಡ್ತಾರೆ ಎಂದು ಕೆಂಡಾಮಂಡಲವಾದರು.