ಕಾನೂನು ಪಾಲಿಸ ಬೇಕಾದ ಪೊಲಿಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೋರ್ಟ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಇತ್ತ ರೈತರು ತಾವು ಪ್ರಾಣ ಬೀಡುತ್ತೇವೆ ಜಮೀನು ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದು ಚುನಾವಣೆ ನೆಪದಲ್ಲಿ ಅಧಿಕಾರಿಗಳು ರೈತರಿಗೆ ಮೋಸಮಾಡುತ್ತಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿದಿದ್ದಾರೆ. ರೈತರು ರೊಚ್ಚಿಗೆದ್ದು ಸೋಲಾರ ಕಂಪನಿಯನ್ನು ಓಡಿಸಲು ಮುಂದಾದರು ಆಶ್ಚರ್ಯ ಪಡಬೇಕಿಲ್ಲ.