ಕಸದಿಂದ ಗೊಬರ ತಯಾರು ಯಂತ್ರ ಉದ್ಘಾಟಿಸಿದ ಸಿಎಂ

ಭಾನುವಾರ, 2 ಜನವರಿ 2022 (16:13 IST)
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಸದಿಂದ ಗೊಬ್ಬರ ತಯಾರು ಮಾಡುವ ಯಂತ್ರವನ್ನು ಇಂದು ಉದ್ಘಾಟಿಸಿದ್ದಾರೆ. ಆಹಾರ ಮತ್ತು ಇತರೆ ತಿನ್ನುವ ಪದಾರ್ಥಗಳಿಂದ ಉತ್ಪಾದನೆ ಆಗುವ ಕಸದಿಂದ ಗೊಬ್ಬರ ತಯಾರು ಮಾಡುವ ಯಂತ್ರವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಯಂತ್ರವು ಪ್ರತಿ ಬಾರಿ 100 ರಿಂದ 150 ಕೆಜಿ ಪದಾರ್ಥದಿಂದ ಗೊಬ್ಬರ ತಯಾರಿಸುತ್ತದೆ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ