ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ಐದು ತಂಡ ರಚನೆ ಮಾಡಿದ್ದುಐವತಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಚಿರತೆ ಕಾರ್ಯಾಚರಣೆ ನಡೆಯುತ್ತಿದೆ.ಲೇಔಟ್ ನ ಸುತ್ತ ಮುತ್ತ ಸಾರ್ವಜನಿಕರು ಒಬೊಬ್ಬರೇ ಓಡಾಟ ನಡೆಸದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.ಬೋನ್ ಇರುವ ಸ್ಥಳದ ಬಳಿ ಯಾರು ಬರದಂತೆ ಸ್ಥಳೀಯರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.