ಗಣೇಶ ಪೂಜೆ ವೇಳೆ ವಿದ್ಯಾರ್ಥಿನಿಗೆ ಟಚಿಂಗ್ ಟಚಿಂಗ್ ಮಾಡಿದ ಮುಖ್ಯಶಿಕ್ಷಕ

ಗುರುವಾರ, 5 ಸೆಪ್ಟಂಬರ್ 2019 (16:04 IST)
ಶಾಲೆಯ ಶಿಕ್ಷಕರು, ಮುಖ್ಯಶಿಕ್ಷಕರು ಅಂದರೆ ಎಲ್ಲರಿಗೆ ಎಲ್ಲಿಲ್ಲದ ಗೌರವ, ಮರ್ಯಾದೆ ಇದೆ. ಆದರೆ ಮುಖ್ಯ ಶಿಕ್ಷಕನೊಬ್ಬ ಅಪ್ರಾಪ್ತೆಗೆ ಅಂಥ ಜಾಗದಲ್ಲಿ ಟಚಿಂಗ್ ಟಚಿಂಗ್ ಮಾಡಿ ಪರಾರಿಯಾಗಿದ್ದಾನೆ.

ಆ ಗ್ರಾಮದ ಶಾಲೆಯಲ್ಲಿ ಗಣೇಶೋತ್ಸವವನ್ನು ಅದ್ದೂರಿಯಿಂದ ಆಚರಣೆ ಮಾಡಲಾಗುತ್ತಿತ್ತು. ವಿಘ್ನ ನಿವಾರಕನಿಗೆ ಪೂಜೆ ನಡೆಯುತ್ತಿತ್ತು. ಇದೇ ಸಮಯ ಅಂತ ತಿಳಿದುಕೊಂಡ ಮುಖ್ಯ ಶಿಕ್ಷಕನೊಬ್ಬ ಎಂಟನೇ ಕ್ಲಾಸ್ ಹುಡುಗಿಯೊಬ್ಬಳಿಗೆ ಟಚಿಂಗ್ ಟಚಿಂಗ್ ಮಾಡಿ ಆ ಕೆಲಸಕ್ಕೆ ಒತ್ತಾಯಿಸಿದ್ದಾನೆ.

ಅಪ್ರಾಪ್ತೆ ವಿದ್ಯಾರ್ಥಿನಿಯೊಂದಿಗೆ ನೀಚ ತನದಿಂದ ವರ್ತಿಸಿರೋ ಮುಖ್ಯಶಿಕ್ಷಕ ಪರಾರಿಯಾಗಿದ್ದಾನೆ. ಆತನ ವಿರುದ್ಧ ಹುಡುಗಿ ದೂರು ನೀಡಿದ್ದಾಳೆ.

ಓಡಿಸ್ಸಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮುಖ್ಯ ಶಿಕ್ಷಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ