ವೈಟ್ ಟಾಪಿಂಗ್ಗೆ ಬಂದ್ ಆಗಿದ್ದ ಗುಡ್ಸಶೆಡ್ ರಸ್ತೆ ಗುರುವಾರದಿಂದ ಸಂಚಾರಕ್ಕೆ ಮುಕ್ತ

ಮಂಗಳವಾರ, 5 ಜುಲೈ 2022 (20:19 IST)
ಒಂದೂವರೆ ತಿಂಗಳಿನಿಂದ ವೈಟ್ ಟಾಪಿಂಗ್ ಬಂದ್ ಆಗಿದ್ದ ಗುಡ್ಸಶೆಡ್ ರಸ್ತೆಯಿಂದ ಗುರುವಾರ ಸಂಚಾರಕ್ಕೆ ಮುಕ್ತಿ. ಚಾಮರಾಜಪೇಟೆ, ಮೈಸೂರು ರಸ್ತೆಯಿಂದ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸೋ ಈ ರಸ್ತೆ ಬೆಂಗಳೂರಿನ ಮೊದಲ ಕಾಂಕ್ರಿಟ್ ರಸ್ತೆ ಅನ್ನೋ ಹೆಗ್ಗಳಿಕೆ ಪಾತ್ರ. ಈ ಸಂಪರ್ಕ ಕಲ್ಪಿಸುವ ಏಕೈಕ ಲಿಂಕ್ ರಸ್ತೆ ಇದಾಗಿದೆ, ಹೊಸದಾಗಿ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ, ಹೊಸದಾಗಿ ಮೆಜೆಸ್ಟಿಕ್‌ಗೆ ಗುಡ್ಸ್ ಶೇಡ್ ರಸ್ತೆ ಗುರುವಾರದಿಂದ ಬಳಕೆಗೆ ಮುಕ್ತ ವಸ್ತು. ಸದ್ಯ ರಸ್ತೆ ಮುಚ್ಚಿದ್ದರಿಂದ ಸಂಚಾರಕ್ಕೆ ಉಂಟಾಗಿತ್ತು. ಕೆಲವೊಮ್ಮೆ ರಸ್ತೆ ಮುಚ್ಚಿದಾಗ ಟ್ರಾಫಿಕ್ ಸಮಸ್ಯೆ ಕೂಡ ಉಂಟಾಗಿದೆ. ಸದ್ಯ ಕಾಮಗಾರಿ ಮುಗಿದಿದ್ದು, ಗುರುವಾರದಿಂದ ರಸ್ತೆ ಸಂಚಾರಕ್ಕೆ ಲಭ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ