ಪೊಲೀಸರ ಮೇಲೆ ಹಲ್ಲೆ ಮಾಡಿದವನಿಗೆ ಗುಂಡೇಟು

ಗುರುವಾರ, 26 ಮಾರ್ಚ್ 2020 (17:31 IST)

ಲಾಕ್ ಡೌನ್ ಇದ್ದಾಗಲೂ ಹೊರ ಬಂದು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.


ಬೆಂಗಳೂರಿನ ಸಂಜಯ ನಗರದಲ್ಲಿ ಪೇದೆಗಳ ಮೇಲೆ ತಾಜುದ್ದೀನ್ ಎಂಬಾತ ಹಲ್ಲೆ ನಡೆಸಿದ್ದನು. ಆರೋಪಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರ ಮೇಲೆಯ ಹಲ್ಲೆಗೆ ಯತ್ನಿಸಿದ್ದನು. ಎಸ್ಕೇಪ್ ಆಗಲು ಯತ್ನಿಸಿದ್ದ ಆರೋಪಿಯ ಮೇಲೆ ಇನ್ಸಪೆಕ್ಟರ್ ಫೈರಿಂಗ್ ನಡೆಸಿದ್ದಾರೆ.

ಲಾಕ್ ಡೌನ್ ಇದ್ದಾಗಲೂ ಪೊಲೀಸರ ಮೇಲೆಯೇ ಕೆಲವರು ಹಲ್ಲೆ ನಡೆಸಿದ್ದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ