ಇನ್ಮುಂದೆ ವಾಟ್ಸಾಪ್‌ನಲ್ಲಿ ಪರ್ಸನಲ್‌ ಚಾಟ್‌ಗೆ ಸೀಕ್ರೆಟ್ ಕೋಡ್

ಶನಿವಾರ, 2 ಡಿಸೆಂಬರ್ 2023 (17:22 IST)
ವಾಟ್ಸಾಪ್‌ ಬಳಕೆದಾರರಿಗೆ ಹೆಚ್ಚು ಪ್ರೈವೆಸಿ ದೊರಕುವಂತೆ ವಾಟ್ಸಾಪ್‌ನ್ನು ಅಪ್‌ಡೇಟ್ ಮಾಡಲಾಗಿದೆ.ಬಳಕೆದಾರರು ಈಗಾಗಲೇ WhatsAppನಲ್ಲಿ  ಪರ್ಸನಲ್ ಚಾಟ್‌ಗಳಿಗೆ ಲಾಕ್‌ನ್ನು ಸೇರಿಸಲು ಅವಕಾಶವಿದೆ.

ಜನರು ತಮ್ಮ ಫೋನ್‌ನ್ನು ಅನ್‌ ಲಾಕ್ ಮಾಡಲು ಬಳಸುವ ಅದೇ ಫಿಂಗರ್‌ಪ್ರಿಂಟ್‌ನ್ನು WhatsAppನ ಖಾಸಗಿ ಚಾಟ್‌ಗಳಿಗೆ  ಪಾಸ್‌ವರ್ಡ್ ಆಗಿ ಬಳಸಬಹುದು ಅಂತಾ ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ