ಕಳೆದ ಬಿಜೆಪಿಯಲ್ಲಿ ಬಹಳ ವಿಭಿನ್ನವಾಗಿ ಸ್ಕ್ಯಾಮ್ ಮಾಡಿದ್ದಾರೆ- ಸಚಿವ ಪ್ರಿಯಾಂಕ ಖರ್ಗೆ

ಬುಧವಾರ, 28 ಜೂನ್ 2023 (16:03 IST)
ಎಸ್.ಐ ಟಿ ತಂಡ ರಚನೆ ಮಾಡುವ ವಿಚಾರವಾಗಿ ಈ ನಿರ್ಧಾರ ತೆಗೆದುಕೊಳ್ಳುವ ಇಂದಿನ ಕ್ಯಾಬಿನೆಟ್ ಅವಶ್ಯಕತೆ ಇಲ್ಲ.ಹೋದ ಕ್ಯಾಬಿನೆಟ್ ನಲ್ಲೇ ಚರ್ಚೆ ಅಗಿದೆ,ಯಾವ ತಂಡ ರಚನೆ ಮಾಡಬೇಕು ಅಂತ ಈಗಾಗಲೇ ಸೂಚನೆ ನೀಡಲಾಗಿದೆ.ಸಿಎಂ ಹಾಗೂ ಡಿಸಿಎಂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಚಿವರು  ಚರ್ಚೆ ಮಾಡಿದ್ದಾರೆ ಎಂದು ಪ್ರೀಯಾಂಕ ಖರ್ಗೆ ಹೇಳಿದ್ದಾರೆ
 
ಕಳೆದ ಬಿಜೆಪಿಯಲ್ಲಿ ಬಹಳ ವಿಭಿನ್ನವಾಗಿ ಸ್ಕ್ಯಾಮ್ ಮಾಡಿದ್ದಾರೆ.ತಂತ್ರಜ್ಞಾನ ಸ್ಕ್ಯಾಮ್ ಆಗಿದೆ, ಎಕನಾಮಿಕ್ ನಲ್ಲೂ ಹಗರಣ ಆಗಿದೆ.ಬಿಟ್ ಕಾಯಿನ್ ಹಗರಣದಲ್ಲಿ ನಮಗೆ ಸೈಬರ್ ಎಸ್ಕಪರ್ಟ್ ಬೇಕಾಗುತ್ತದೆ.ತಂತ್ರಜ್ಞಾನ ತಿಳಿಸ ಅಧಿಕಾರಿಗಳ  ಅವಶ್ಯಕತೆ ಇದೆ.ಎಕಾನಾಮಿ ಅಫೆನ್ಸ್ ನಡೆದಿದೆ.ಗಂಗಾ ಕಲ್ಯಾಣ ಹಗರಣದಲ್ಲಿ ಇನ್ ಟ್ಯಾಕ್ಸ್ ರಿಟರ್ನ್ ಮರ್ಜ್ ಮಾಡಿದ್ದಾರೆ.ಕೆಲವುದಕ್ಕೆ ಎಸ್.ಐಟಿ ಇರಬಹುದು ಕೆಲವೊಂದು ಎಕ್ಸಪರ್ಟ್ ಇರಬಹುದು ಅದಕ್ಕೆ ಬೇಕಾಗುತ್ತದೆ.ಎಸಿಎಸ್ ಲೇವನ್ ನಲ್ಲಿ ತನಿಖಾ ತಂಡದ ಅವಶ್ಯಕತೆ ಇದೆ ಎಂದು ಸಚಿವ ಪ್ರೀಯಾಂಕ ಖರ್ಗೆ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ