ಅಜಿತ್ ರೈ ಕಾರ್ ಗಳ ಪರಿಶೀಲನೆ

ಬುಧವಾರ, 28 ಜೂನ್ 2023 (14:32 IST)
ಮನೆಯ ಪಾರ್ಕಿಂಗ್ ನಲ್ಲಿರೋ ಬೈಕ್ ಹಾಗೂ ಕಾರ್ ಗಳ ತಪಾಸಣೆಯನ್ನ ಲೋಕಾಯುಕ್ತ ಅಧಿಕಾರಿಗಳು ಮಾಡ್ತಿದ್ದಾರೆ.ಕಾರ್ ಹಾಗೂ ಬೈಕ್ ಡಿಕ್ಕಿಗಳಲ್ಲಿ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ.ಎಲ್ಲಾ ಕಾರ್ ಗಳ ಕೀ ಗಳನ್ನ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಡಿವೈಎಸ್ಪಿ ಪ್ರಮೋದ್ ಹಾಗೂ ಅಧಿಕಾರಿಗಳಿಂದ ತಪಾಸಣೆ  ಕಾರ್ಯ ಮುಂದುವರೆದಿದೆ.ಕಾರ್ ಗಳ ಪೋಟೋ ಲೋಕಾಯುಕ್ತ ಪೊಲೀಸರು ತೆಗೆದುಕೊಂಡಿದ್ದಾರೆ.ತಾರ್ ಜೀಪ್ ಹಾಗೂ ಫಾರ್ಚುನರ್ ಪೋಟೋ  ಡಿವೈಎಸ್ಪಿ ಪ್ರಮೋದ್  ಕ್ಲಿಕಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ