ಬಸ್ ನಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಳ

ಭಾನುವಾರ, 16 ಜುಲೈ 2023 (14:11 IST)
ಶಕ್ತಿ ಯೋಜನೆ ಜಾರಿಯಾದ ಬಳಿಕ ಈ ವಾರ ಅತಿ ಹೆಚ್ಚು ಮಹಿಳೆಯರ ಪ್ರಯಾಣ ಮಾಡಿದ್ದಾರೆ.ದಿನದಿಂದ‌ ದಿನಕ್ಕೆ ಬಸ್ ನಲ್ಲಿ ಉಚಿತವಾಗಿ ಒಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಳವಾಗಿದೆ.ಒಂದು ವಾರದಲ್ಲಿ ಬರೊಬ್ಬರಿ 4 ಕೋಟಿ 48 ಲಕ್ಷದ 76 ಸಾವಿರದ 521 ಸ್ತ್ರೀಯರ ಒಡಾಟ ನಡೆಸಿದ್ದಾರೆ.
 
ಒಂದು ವಾರದಲ್ಲಿ ನಿತ್ಯ ಸರಾಸರಿ 64 ಲಕ್ಷದ 10 ಸಾವಿರದ 931 ಮಹಿಳೆಯರ ಸಂಚಾರ ಮಾಡಿದ್ದಾರೆ.ಒಂದು ವಾರದಲ್ಲಿ ಮಹಿಳೆಯರ ಒಡಾಟದ ಖರ್ಚು 108 ಕೋಟಿ 01 ಲಕ್ಷದ 14 ಸಾವಿರದ 505 ರೂಪಾಯಿಯಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ