ಟಿಇಟಿ ಪರೀಕ್ಷಾ ಕೇಂದ್ರ ಬದಲು: ಸಂಕಷ್ಟಕ್ಕೆ ಸಿಲುಕಿದ ಅಭ್ಯರ್ಥಿಗಳು
ಅಭ್ಯರ್ಥಿಗಳ ಹಾಲ್ ಟಿಕೆಟ್ನಲ್ಲಿ ಪರೀಕ್ಷಾ ಕೇಂದ್ರವಾಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಜೀವನ್ ಪ್ರಕಾಶ್ ಶಾಲೆಯ ಹೆಸರು ಇದೆ.
ಈ ಸ್ಥಳಕ್ಕೆ ಬಂದು ಪರೀಕ್ಷಾ ಕೇಂದ್ರದ ಹುಡುಕಾಟ ನಡೆಸಿದಾಗ ಜೀವನಪ್ರಕಾಶ್ ಶಾಲೆಯ ಪರೀಕ್ಷಾ ಕೇಂದ್ರ ಬದಲಾಗಿರುವುದು ಗೊತ್ತಾಗಿದೆ. ಅದನ್ನು ಕಂಡು ಅಭ್ಯರ್ಥಿಗಳು ಶಾಕ್ ಆಗಿದ್ದಾರೆ. ಬೇರೆ ಪರೀಕ್ಷಾ ಕೇಂದ್ರ ಹುಡುಕಾಟಕ್ಕೆ ಪರದಾಡಿದ್ದಾರೆ.