ಜುಲೈನಲ್ಲಿ ನಡೆಯಬೇಕಿದ್ದ JEE NEET ಪರೀಕ್ಷೆ ಮುಂದೂಡಿಕೆ

ಶನಿವಾರ, 4 ಜುಲೈ 2020 (09:58 IST)
Normal 0 false false false EN-US X-NONE X-NONE

ಬೆಂಗಳೂರು : ಜುಲೈನಲ್ಲಿ ನಡೆಯಬೇಕಿದ್ದ JEE NEET ಪರೀಕ್ಷೆ ಮುಂದೂಡಿಕೆಯಾಗಿದೆ.

NEET ಜುಲೈ 26ಕ್ಕೆ ನಿಗದಿಯಾಗಿತ್ತು. ಜುಲೈ 18 ರಿಂದ 23ಕ್ಕೆ NEET  ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಜುಲೈ ನಲ್ಲಿದ್ದ 2 ಪರೀಕ್ಷೆ ಮುಂದೂಡಿಕೆಯಾಗಿದ್ದು, ಮುಂದೆ ಪರೀಕ್ಷೆ ಯಾವಾಗ ಎಂಬುದು ಇನ್ನೂ ನಿಗದಿಯಾಗಿಲ್ಲ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ