ಮಲ್ಲಿಗೆ ಗಿಡ ಬೇಗ ಹೂ ಬಿಡಲು ಈ ಟ್ರಿಕ್ಸ್ ಫಾಲೋ ಮಾಡಿ

ಶನಿವಾರ, 4 ಜುಲೈ 2020 (09:35 IST)
ಬೆಂಗಳೂರು : ಕೆಲವರು ತಮ್ಮ ಮನೆಯಲ್ಲಿ ಮಲ್ಲಿಗೆ ಗಿಡಗಳನ್ನು ನೆಡುತ್ತಾರೆ. ಆದರೆ ಅದು ಸರಿಯಾಗಿ ಹೂ ಬಿಡುವುದಿಲ್ಲ ಅಂದರೆ ಈ ಟ್ರಿಕ್ಸ್ ಫಾಲೋ ಮಾಡಿ.

ಮಲ್ಲಿಗೆ ಗಿಡವನ್ನು ಯಾವಾಗಲೂ ನೆರಳಿನಲ್ಲಿ ನೆಡಬೇಕು. ಹಾಗೇ ಮುಖ್ಯವಾಗಿ ಮಲ್ಲಿಗೆ ಗಿಡದಲ್ಲಿರುವ ಎಲೆಗಳನ್ನು ಚಿವುಟಿ ಹಾಕಬೇಕು. ಇದರಿಂದ ಗಿಡಗಳು ಚಿಗುರಿ ಬೇಗನೆ ಹೂ ಬಿಡುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ