×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕೆ.ಆರ್.ಎಸ್ ಭರ್ತಿ: ತಮಿಳುನಾಡಿಗೆ ಹರಿದ ನೀರು
ಶನಿವಾರ, 14 ಜುಲೈ 2018 (19:18 IST)
ನಾಲ್ಕು
ವರ್ಷಗಳ
ಬರದಿಂದ
ತತ್ತರಿಸಿದ್ದ
ಮಂಡ್ಯ
ಜಿಲ್ಲೆಯ
ರೈತರಲ್ಲಿ
ಸಂತಸ
ಮೂಡುವಂತಾಗಿದ್ದು
,
ನಾಲ್ಕು
ವರ್ಷಗಳ
ಬಳಿಕ
ಮಂಡ್ಯ
ಜಿಲ್ಲೆಯ
ಶ್ರೀರಂಗಪಟ್ಟಣದಲ್ಲಿರುವ
ಕೆ
.
ಆರ್
.
ಎಸ್
ಸಂಪೂರ್ಣ
ಭರ್ತಿಯಾಗಿದ್ದು
,
ಹೆಚ್ಚುವರಿ
ನೀರನ್ನು
ತಮಿಳುನಾಡಿಗೆ
ಬಿಡುಗಡೆ
ಮಾಡಲಾಗಿದೆ
.
ಮಂಡ್ಯದ ಅನ್ನದಾತರು
ಸಾಲದ
ಶೂಲಕ್ಕೆ
ಸಿಲುಕಿ
ಆತ್ಮಹತ್ಯೆಯ
ಹಾದಿ
ಹಿಡಿದಿದ್ರು
.
ಆದ್ರೆ
ಇದೀಗ
ಕಾವೇರಿ
ಜಲಾನಯನ
ಪ್ರದೇಶದಲ್ಲಿ
ನಿರೀಕ್ಷೆಗೂ
ಮೀರಿದ
ಮಳೆ
ಬಂದಿದ್ದರಿಂದ
ಮಂಡ್ಯ
ಜಿಲ್ಲೆಯ
ಜೀವನದಿ
ಕಾವೇರಿ
ಮೈದುಂಬಿ
ಹರಿಯುತ್ತಿದ್ದಾಳೆ
.
ಜಿಲ್ಲೆಯ
ಶ್ರೀರಂಗಪಟ್ಟಣದಲ್ಲಿರುವ
ಕೃಷ್ಣರಾಜ
ಸಾಗರ
ಅಣೆಕಟ್ಟೆ
ಸಂಪೂರ್ಣ
ಭರ್ತಿಯಾಗಿದ್ದು
,
ಇಂದು
ಬೆಳಿಗ್ಗೆ
122.70
ಅಡಿ
ಇದ್ದ
ಅಣೆಕಟ್ಟೆ
ಮಧ್ಯಾಹ್ನದ
ವೇಳೆಗೆ
123.20
ಅಡಿ
ನೀರು
ತುಂಬಿದ್ದು
,
ಸಂಪೂರ್ಣ
ಭರ್ತಿಗೆ
ಇನ್ನು
ಕೇವಲ
ಒಂದು
ಅಡಿ
ಮಾತ್ರ
ಇತ್ತು
.
ಈ
ನಿಟ್ಟಿನಲ್ಲಿ
ಇಂದು
ಅಣೆಕಟ್ಟೆ
ಮುಂಭಾಗ
ಕಾವೇರಿ
ನೀರಾವರಿ
ನಿಗಮದ
ಅಧಿಕಾರಿಗಳು
ಅಣೆಕಟ್ಟೆಗೆ
ವಿಶೇಷ
ಪೂಜೆ
ಸಲ್ಲಿಸಿದ್ರು
.
ಬಳಿಕ
ತಮಿಳುನಾಡಿಗೆ
ನೀರನ್ನು
ಬಿಡುಗಡೆ
ಮಾಡಿದ್ರು
.
ವಾಡಿಕೆಯಂತೆ
ಅಣೆಕಟ್ಟೆ
ತುಂಬೋದು
ಆಗಸ್ಟ್
ನಲ್ಲಿ
.
ಆದ್ರೆ
ಈ
ಬಾರಿ
ಜುಲೈ
ತಿಂಗಳಲ್ಲಿಯೇ
ಅಣೆಕಟ್ಟೆ
ಸಂಪೂರ್ಣ
ತುಂಬಿದೆ
.
ನಾಲ್ಕು
ವರ್ಷಗಳ
ಹಿಂದೆ
ಅಣೆಕಟ್ಟೆ
ಸಂಪೂರ್ಣ
ಭರ್ತಿಯಾಗಿದ್ದು
, 2014
ರಲ್ಲಿ
ಅಂದಿನ
ಸಿಎಂ
ಸಿದ್ದರಾಮಯ್ಯ
ಬಾಗಿನ
ಅರ್ಪಿಸಿದ್ದು
ಬಿಟ್ರೆ
ಇದುವರೆಗೂ
ಅಣೆಕಟ್ಟೆ
ಸಂಪೂರ್ಣ
ಭರ್ತಿಯಾಗಿರಲಿಲ್ಲ
.
ಇದೀಗ
ಅಣೆಕಟ್ಟೆ
ಭರ್ತಿಯಾಗಿರೋದು
ರೈತರ
ಮುಖದಲ್ಲಿ
ಮಂದಹಾಸ
ಮೂಡುವಂತೆ
ಮಾಡಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕಾಲೇಜ್ ಆಡಳಿತದ ತರಬೇತಿಯಲ್ಲಿ ಜೀವ ಕಳೆದುಕೊಂಡ ತಮಿಳುನಾಡಿನ ಹುಡುಗಿ
4 ವರ್ಷಗಳ ನಂತರ ಹೇಮಾವತಿ ಜಲಾಶಯ ಭರ್ತಿ
ವಿಜಯ್ ಅಭಿನಯದ ‘ಸರ್ಕಾರ್’ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ
ನಟ ಸಿದ್ದಾರ್ಥ್ e-ಸಿಗರೇಟ್ ಬ್ಯಾನ್ ಮಾಡುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ಯಾಕೆ ?
ಬೆಣ್ಣೆತೋರಾ ಜಲಾಶಯ ಒಳಹರಿವು ಹೆಚ್ಚಳ: ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸೂಚನೆ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Mangaluru Suhas Shetty: ಕಾಂಗ್ರೆಸ್ ಸರಕಾರದ ಧೋರಣೆಯೇ ಹಿಂದೂಗಳ ಹತ್ಯೆಗೆ ಕಾರಣ: ಬಿ.ವೈ.ವಿಜಯೇಂದ್ರ
Mangaluru Suhas Shetty Murder: ಸುಹಾಸ್ ಶೆಟ್ಟಿ ಮರ್ಡರ್ ಮಾಡಿದ ಆರೋಪಿಗಳು ಎಸ್ಕೇಪ್ ಆಗುವುದನ್ನು ನೋಡುತ್ತಾ ನಿಂತ ಪಬ್ಲಿಕ್: ವಿಡಿಯೋ
Viral video: ಪಾಕಿಸ್ತಾನ ಬಾವುಟ ರಸ್ತೆಯಿಂದ ತೆಗೆಯಲು ಯತ್ನಿಸಿದ ಮುಸ್ಲಿಂ ವಿದ್ಯಾರ್ಥಿನಿ: ಶಾಲೆಯಿಂದಲೇ ಔಟ್
Arecanut price today: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಮತ್ತಷ್ಟು ಬೆಲೆ ಏರಿಕೆ
Mangaluru Suhas Shetty murder: ಕಾಶ್ಮೀರದಂತೆ ಕರ್ನಾಟಕದಲ್ಲೇ ಹಿಂದೂಗಳ ಮೇಲೆ ದಾಳಿ ನಡೆಯುತ್ತದೆ: ಬಿವೈ ವಿಜಯೇಂದ್ರ
ಆ್ಯಪ್ನಲ್ಲಿ ವೀಕ್ಷಿಸಿ
x