ಶಾಸಕ ಜಮೀರ್ ಅಹ್ಮದ್ ಕೆಲಸ ಸಮಾಜಕ್ಕೆ ಮಾರಕ
ಶಾಸಕನಾಗಿ ಮಾಡುವ ಕರ್ತವ್ಯಕ್ಕೆ ವಿಮುಖರಾಗಿ ನಡೆಯುವ ಕೆಲಸವನ್ನು ಶಾಸಕ ಜಮೀರ್ ಅಹ್ಮದ್ ಯಾವಾಗಲೂ ಮಾಡುತ್ತಿದ್ದಾರೆ.
ಜಮೀರ್ ಅಹ್ಮದ್ ಅವರಿಗೆ ಕೇವಲ ಜಾತಿ, ಧರ್ಮ ಅನ್ನೋದು ಮಾತ್ರ ಕಾಳಜಿ ಇದೆ. ಸಮಾಜ, ಸಮಾಜದ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಬಗ್ಗೆ ಗೊತ್ತಿಲ್ಲ, ಕಾಳಜಿಯೂ ಅವರಿಗಿಲ್ಲ ಎಂದು ಟೀಕೆ ಮಾಡಿದರು.