ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ಜಾತ್ಯಾತೀತ ಮನೋಭಾವವನ್ನು ತಿಳಿಸಿಕೊಟ್ಟ ಮಹಾತ್ಮ ಶ್ರೀ ಬಸವಣ್ಣನವರು ಸಮಾಜ ಸುಧಾರಕರಾಗಿ ಸರ್ವ ಜನಾಂಗದ ಏಳ್ಗೆಗಾಗಿ ಅವರು ನೀಡಿದ ಮಾರ್ಗವನ್ನು ವಚನವನ್ನು ನಾವುಗಳು ಪಾಲಿಸಬೇಕಾಗಿದೆ ಈ ಎಲ್ಲಾ ಹಿನ್ನಲೆಯಲ್ಲಿ ಈ ತಕ್ಷಣ ಸರ್ಕಾರ ಮೇಟ್ರೋ ಯೋಜನೆಗೆ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರ ಮೆಟ್ರೋ ಎಂದು ನಾಮಕರಣ ಮಾಡಬೇಕೆಂದು ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಾಕ್ಷರಾದ ಡಾ. ಶರಣಪ್ಪ ಎಂ.ಕೊಟಗಿ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯ ಸಂದರ್ಭದಲ್ಲಿ ನಾಗರಾಜ ಕೋಟಗಿ, ಉತ್ತರ ಕರ್ನಾಟಕ ನಾಗರೀಕರ ಸಂಘದ ಅಧ್ಯಕ್ಷರಾದ
ಮುರಿಗೇಶ ಜವಳಿ, ಉತ್ತರ ಕರ್ನಾಟಕ ನಾಗರೀಕರ ಸಂಘದ ಅಧ್ಯಕ್ಷರಾದ ಅಂದಪ್ಪ ಜವಳಿ, ಎಮ್ ಎಸ್ ಆಯ್ ಎಲ್ ನಿರ್ದೇಶಕರಾದ ಮಹೇಶ ಲಂಬಿ, ಡಾ.ಶಿವಯೋಗಿ ತೆಂಗಿನಕಾಯಿ, ಉಮೇಶಗೌಡ ಪಾಟೀಲ,ಡಾ . ಪ್ರಕಾಶಗೌಡ ಪಾಟೀಲ, ಬಂಗಾರೇಶ ಹಿರೇಮಠ , ರಾಜಶೇಖರ ಮೆಣಸಿಕಾಯಿ, ಉಮೇಶ ಬಣಕಾರ, ಚುಡಾಮನಿ ಹಳ್ಳಿಗಳಿ,