ಶಾಲೆ-ಕಾಲೇಜು ಪುನಾರಂಭಕ್ಕೆ ಮುಹೂರ್ತ ಫಿಕ್ಸ್; ಡಿ.15ರ ನಂತರ ಶಾಲೆ ಕಾಲೇಜು ಆರಂಭ
ತರಗತಿಗಳು, ದಿನಂಆಕ, ಪಾಳಿಯಲ್ಲಿ ನಡೆಯಬೇಕು. 1ಕ್ಲಾಸ್ ನಲ್ಲಿ 10 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಸಮವಸ್ತ್ರ ಧರಿಸಲು ಶಾಲೆಗಲು ಒತ್ತಾಯಿಸಬಾರದು. ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಶಿಕ್ಷಣ ಇಲಾಖೆಗೆ ಪೋಷಕರು ಕಂಡೀಷನ್ ಹಾಕಿದ್ದಾರೆ.