ಬಸ್ ಕಾಯ್ತಿದ್ದವರಿಗೆ ಶಾಕ್ ಕೊಟ್ಟ ನಾಗಪ್ಪ

ಶುಕ್ರವಾರ, 20 ಅಕ್ಟೋಬರ್ 2023 (14:20 IST)
ಫೀಕ್ ಅವರ್ ನಲ್ಲಿ ಬಸ್ ನಿಲ್ದಾಣದಲ್ಲಿ ಹಾವು ಕಾಣಿಸಿಕೊಂಡಿದೆ.ಬೆಂಗಳೂರಿನ ಹೃದಯದ ಭಾಗದಲ್ಲಿ ಬುಸ್ ಬುಸ್ ನಾಗಪ್ಪ ಕಾಣಿಸಿಕೊಂಡು ಪ್ರಯಾಣಿಕರಲ್ಲಿ ನಡುಕ ಉಂಟುಮಾಡಿದೆ.ಕಾರ್ಪೊರೇಷನ್ ಬಸ್ ನಿಲ್ದಾಣದ ಚೇರ್ ಕಳೆಗೆ ಹಾವು ಬಂದಿತ್ತು.ಹಾವನ್ನ ನೋಡಿ ಸಾರ್ವಜನಿಕರು ಗಲಿಬಿಲಿಗೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ