ಟೆರೇಸ್ ಮೇಲೆ ನಿಂತಿದ್ದ ಪಕ್ಕದಮನೆಯಾತ ಮಹಿಳೆಯ ಜೊತೆ ಹೀಗಾ ವರ್ತಿಸುವುದು?

ಶುಕ್ರವಾರ, 13 ನವೆಂಬರ್ 2020 (08:17 IST)
ಬೆಂಗಳೂರು : ವ್ಯಕ್ತಿಯೊಬ್ಬ ಟೆರೇಸ್ ಮೇಲೆ ನಿಂತುಕೊಂಡು ಮಹಿಳೆಯೊಬ್ಬಳಿಗೆ ಪ್ಯಾಂಟ್ ಬಿಚ್ಚಿ ಖಾಸಗಿ ಭಾಗ ತೋರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪುರುಷನ ಮನೆಯ ಬಳಿಯೇ ಮಹಿಳೆ ವಾಸವಾಗಿದ್ದು, ಆತ ತನ್ನ ಖಾಸಗಿ ಭಾಗ ತೋರಿಸುತ್ತಾ ಮಹಿಳೆಯ ಬಳಿ ಬಂದಾಗ ಆಕೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಅದಕ್ಕೆ ಆತ ಪ್ರತಿಕ್ರಿಯೆ ನೀಡದ ಕಾರಣ ಅವನ ಫೋಟೊವನ್ನು ತೆಗೆದು ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ