ಇಂದು ಕೆ ಆರ್ ಸಿಟಿ ಯಿಂದ ಹೊಸ ಬಸ್ ಗಳ ಲೋಕಾರ್ಪಣೆ

ಶನಿವಾರ, 7 ಅಕ್ಟೋಬರ್ 2023 (12:13 IST)
ಇಂದು ಕೆ ಆರ್ ಸಿಟಿ ಯಿಂದ ಹೊಸ ಬಸ್ ಗಳ ಲೋಕಾರ್ಪಣೆಯಾಗಲಿದೆ.ಪಲ್ಲಕಿ ನಾನ್ ಎಸಿ ಸ್ಲೀಪರ್ ಬಸ್ ಗಳನ್ನ 
ವಿಧಾನಸೌಧ  ಗ್ರಾಂಡ್ ಸ್ಟೆಪ್ ಬಳಿ ಕಾರ್ಯಕ್ರಮ ನಡೆಸಿದ್ದು,ಸಾರಿಗೆ ಇಲಾಖೆಯಿಂದ 40 ಹೊಸ ಬಸ್ಸುಗಳನ್ನ ಕೊಡುಗೆಯಾಗಿ ನೀಡಲಾಗಿದೆ.ಇಂದು ಲೋಕಾರ್ಪಣೆ ಯಾಗಿ ನಾಳೆಯಿಂದ ಸಾರ್ವಜನಿಕರ ಸೇವೆಗೆ ಬಸ್  ಲಭ್ಯವಾಗಲಿದೆ.ಕಾರ್ಯಕ್ರಮದಲ್ಲಿ  ಸಿಎಂ,ಡಿಸಿಎಂ,ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭಾಗಿಯಾಗಿದ್ದು,ವಿಧಾನಸೌಧ ದಲ್ಲಿ ಕಾರ್ಯಕ್ರಮ ಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.ಈಗಾಗಲೇ ಮದುವನಗಿತ್ತಿಯಂತೆ  ಪಲ್ಲಕ್ಕಿ ಬಸ್ ಸಿದ್ದವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ