ಬರ್ತಡೇ ಆಚರಿಸಿಕೊಳ್ಳಲ್ಲ ಎಂದ ನಿಖಿಲ್ ಕುಮಾರಸ್ವಾಮಿ

geetha

ಭಾನುವಾರ, 21 ಜನವರಿ 2024 (15:42 IST)
ಬೆಂಗಳೂರು-ಹುಟ್ಟುಹಬ್ಬದಂದೆ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಲ್ಲಿ ನಿಖಿಲ್  ಭಾಗಿಯಾಗಲಿರುವುದರಿಂದ  ಈ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದಾರೆ ಹೀಗಾಗಿ ಅಭಿಮಾನಿಗಳಿಗೆ ನಿಖಿಲ್ ಕುಮಾರಸ್ವಾಮಿ ಕ್ಷಮೆ ಕೋರಿದ್ದು,ಪತ್ರದ ಮೂಲಕ ದೊಡ್ಡ ಗೌಡರ ಮೊಮ್ಮಗ ಮಾಹಿತಿ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ