ಪ್ಲವರ್ ಶೋ ಬರುವವರಿಗೆ ವಿಶೇಷ ಆಫರ್ ನೀಡಿದ ನಮ್ಮ‌ ಮೆಟ್ರೋ

ಶನಿವಾರ, 12 ಆಗಸ್ಟ್ 2023 (17:13 IST)
ಆಗಸ್ಟ್ 15 ರಂದು ಮೆಟ್ರೋ ಪ್ರಯಾಣ ದರ 30 ರೂ. BMRCL ನಿಗದಿ ಮಾಡಿದೆ.76ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಮ್ಮ ಮೆಟ್ರೋಯಿಂದ ಪೇಪರ್ ಟಿಕೆಟ್ ಪರಿಚಯ ಮಾಡಿದೆ.ಫಲಪುಷ್ಪ ಪ್ರದರ್ಶನ ಹಿನ್ನೆಲೆ ಲಾಲ್​ಬಾಗ್​ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರವನ್ನು 30 ರೂ.ಗೆ ನಿಗದಿಮಾಡಲಾಗಿದೆ.15 ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಟಿಕೆಟ್ ದರವು 30 ರೂ.ಗೆ ನಿಗದಿಯಾಗಿದೆ. ಪೇಪರ್ ಟಿಕೆಟ್ ಆಗಸ್ಟ್ 15ರಂದು ಮಾತ್ರ ಪ್ರಯಾಣಕ್ಕೆ ಮಾನ್ಯವಾಗಿರುತ್ತದೆ ಎಂದು BMRCL ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ