ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳೋದಕ್ಕೆ ಜನ ಕಾತುರ
ಬೆಂಗಳೂರು-ಅಯೋಧ್ಯ ರಾಮಮಂದಿರ ಉದ್ಘಾಟನೆಗೆ ಕೆಲವೇ ಗಂಟೆಗಳು ಬಾಕಿ ಇದೆ.ನಗರದೆಲ್ಲಡೆ ರಾಮ ನಾಮ ಜಪ ಹೆಚ್ಚಾಯ್ತು.ನಗರದೆಲ್ಲಡೆ ಮುಗಿಲು ರಾಮ ಭಕ್ತರ ಸಂಭ್ರಮ ಮುಗಿಲುಮುಟ್ಟಿದೆ.ಐನೂರು ವರ್ಷಗಳ ರಾಮಮಂದಿರ ಕನಸು ಕಣ್ತುಂಬಿಕೊಳ್ಳಲು ಕಾತುರದಿಂದ ಜನರು ಕಾಯ್ತಿದ್ದಾರೆ. ಪ್ರತಿ ಹಿಂದೂಗಳ ಮನೆಮನದಲ್ಲೂ ರಾಮನಾಮ ಸ್ಮರಣೆ ಇರಲಿದೆ.ನಗರಾದೆಲ್ಲಡೆ ರಾಮನಾಮ ಜಪ ಭಕ್ತರು ಮಾಡ್ತಿದ್ದಾರೆ.
ನಗರದೆಲ್ಲಡೆ ಕೇಸರಿ ಬಾವುಟಗಳು ರಾರಾಜಿಸುತ್ತಿದೆ.ಕಣ್ಣು ಹಾಯಿಸಿದಲ್ಲೆಲ್ಲ ನಗರದೆಲ್ಲಡೆ ಫ್ಲೆಕ್ಸ್ ಹಾಗೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ.ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಶ್ರೀರಾಮ್ ಚಂದ್ರನ ದೊಡ್ಡ ದೊಡ್ಡ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ.ಮನೆಗಳ ಮೇಲು ಫ್ಲೆಕ್ಸ್ ಹಾಗೂ ಬಾವುಟಗಳು ರಾಮ ಭಕ್ತರು ಕಟ್ಟಿದ್ದಾರೆ.ಪ್ರತಿ ರಸ್ತೆ, ಗಲ್ಲಿ, ಮನೆ, ಅಂಗಡಿ ಮುಂಗಟ್ಟುಗಳು ಎಲ್ಲೆಲ್ಲೂ ಕೇಸರಿ ಬಾವುಟಗಳು ರಾರಾಜಿಸುತ್ತಿದೆ.ಐತಿಹಾಸಿಕ ಕ್ಷಣವನ್ನು ಕಣ್ಣು ತುಂಬಿಕೊಳ್ಳುವುದಕ್ಕೆ ಜನ ಕಾತುರರಾಗಿದ್ದಾರೆ.