ಜನ ಮೋದಿಯವರಿಗೆ ಪುರಸ್ಕಾರ ಮಾಡಿದ್ದಾರೆ- ಮಾಜಿ ಸಿಎಂ ಬಸವರಾಜ್ ಬೊಮ್ಮಯಿ

ಭಾನುವಾರ, 3 ಡಿಸೆಂಬರ್ 2023 (17:24 IST)
ಬಹು ನಿರೀಕ್ಷಿತ ಪಂಚ ರಾಜ್ಯ ಚುನಾವಣೆ ತನ್ನದೇ ಮಹತ್ವ ಪಡೆದಿತ್ತು.ಇದು ಸೆಮಿಫೈನಲ್ ಅಂತಾ ಮುಖ್ಯಮಂತ್ರಿ ಒತ್ತಿ ಒತ್ತಿ ಹೇಳಿದ್ರು.

ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಸ್ಪಷ್ಟವಾಗಿ ಬಹುಮತ ಬರ್ತಿದೆ.ಎಲ್ಲ ರಾಜ್ಯಗಳಲ್ಲೂ ಭಾರತೀಯ ಜನತಾಪ ಪಕ್ಷ ವರ್ಕೌಟ್ ಆಗಿದೆ.ಮಧ್ಯಪ್ರದೇಶ, ರಾಜಸ್ಥಾನ, ಬಿಜೆಪಿ ಬಹುಮತ ಪಡೀತಿದೆ.ತೆಲಂಗಾಣದಲ್ಲಿ ಕಳೆದಬಾರಿ 1ಇತ್ತು ಈಗ 8ಕ್ಕೆ ಬಂದಿರೋದು ಖುಷಿ.ಕಾಂಗ್ರೆಸ್ ಮೋದಿಯವ್ರನ್ನ ಟಾರ್ಗೆಟ್ ಮಾಡಿ‌ ಚುನಾವಣೆ ನಡೆಸಿದ್ರು.

ಜಾತಿ ರಾಜಕಾರಣ ಮಾಡಿದ್ರು, ಸನಾತನ ಧರ್ಮದ ಬಗ್ಗೆಯೂ ರಾಜಕಾರಣ ಮಾಡಿದ್ರು.ಈ ಮೂರನ್ನೂ ಜನ ತಿರಸ್ಕಾರ ಮಾಡಿ ಮೋದಿಯವರಿಗೆ ಪುರಸ್ಕಾರ ಮಾಡಿದ್ದಾರೆ ಎಂದು ನಗರದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ