ಮಂಡ್ಯ ಯೋಧ ಗುರು ಅಂತಿಮ ಕ್ರಿಯೆಯಲ್ಲಿ ಹಲ್ಲೆಗೊಳಗಾದ ಬಳಿಕ ಪ್ರಕಾಶ್ ರೈ ಹೇಳಿದ್ದೇನು ಗೊತ್ತಾ?
ಅಲ್ಲದೆ, ಮಂಡ್ಯದ ಯೋಧನ ಕುಟುಂಬದವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್ ರೈ ದಾಳಿ ಮಾಡಿದವರು ಮುಸ್ಲಿಂ ಮತಾಂಧರು. ಯೋಧರಿಗೆ ಎಷ್ಟರಮಟ್ಟಿಗೆ ನೆರವಾಗಬಹುದು ಎಂದು ನನಗೆ ಗೊತ್ತಿಲ್ಲ. ಆದರೆ ಅವರ ಕಷ್ಟದಲ್ಲಿ ಸಹಭಾಗಿಯಾಗುತ್ತೇನೆ ಎಂದಿದ್ದಾರೆ.