ಚಂದ್ರಯಾನ ಯಶಸ್ವಿಯಾಗಲು ಪ್ರಾರ್ಥಿಸಿ ವಿಶೇಷ ಹೋಮ-ಹವನ

ಬುಧವಾರ, 23 ಆಗಸ್ಟ್ 2023 (14:30 IST)
ಗವಿಗಂಗಾಧೇಶ್ವರ ದೇವಾಲಯದಲ್ಲಿ ಚಂದ್ರಯಾನ ಯಶಸ್ವಿಯಾಗಲು ಪ್ರಾರ್ಥಿಸಿ ವಿಶೇಷ ಹೋಮ ಹವಾನ ನಡೆಸಲಾಗಿದೆ.ಗವಿಗಂಗಾಧರೇಶ್ವರ ದೇವಾಲಯದಲ್ಲಿ ಚಂದ್ರಯಾಗ ನಡೆಸಲಾಗ್ತಿದೆ.6.04 ನಿಮಿಷದ ವಿಶೇಷತೆ,6.೦4 ಸೂರ್ಯಾಸ್ತದ ಸಮಯ ಹಾಗೂ ಚಂದ್ರೋದಯ ಆಗುವ ಕಾಲ ಹೀಗಾಗಿ ನಮ್ಮ ಸಂಸ್ಕೃತಿಯಲ್ಲಿ ಅದಕ್ಕೆ ವಿಷೇಶ ಸ್ಥಾನಮಾನ ನೀಡಲಾಗಿದೆ.ಇದು ಪವಿತ್ರ ಸಮಯದಲ್ಲಿ ವಾಗಿರುವುದರಿಂದ ಚಂದ್ರಯಾನ ಯಶಸ್ವಿಯಾಗಲು ಹೆಚ್ಚಿನ ಸಾದ್ಯತೆಗಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ