ಚಂದ್ರಯಾನ-3 ಸಕ್ಸಸ್ ಗಾಗಿ ವಿಶೇಷ ಪೂಜೆ

ಬುಧವಾರ, 23 ಆಗಸ್ಟ್ 2023 (14:00 IST)
ಚಂದ್ರಯಾನ-3
ಚಂದ್ರಯಾನ-3 ಸಕ್ಸಸ್ ಗಾಗಿ ತಾಯಿ ಭುವನೇಶ್ವರಿ ಪೋಟೋ ಇಟ್ಟು , ಹಾಗೂ ರಾಷ್ಟ್ರ ಧ್ವಜಕ್ಕೆ ಪೂಜೆ ಸಲ್ಲಿಸಲಾಗಿದೆ.ಚಾಮರಾಪೇಟೆ ಕನ್ನಡ ತಿಂಡಿ ಕೇಂದ್ರದಿಂದ ವಿಶೇಷ ಪೂಜೆ ಮಾಡಲಾಗಿದೆ.ಅಶ್ವಥ್ ನಾರಾಯಣ, ರಾಮಚಂದ್ರ ಅವರಿಂದ ಚಂದ್ರಯಾನ ಯಶಸ್ಸಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಇಂದು ಸಂಜೆ ಸಾಫ್ಟ್ ಲ್ಯಾಂಡಿಂಗ್ ರೋವರ್ ಆಗಲಿದೆ.ಇಸ್ರೋ ವಿಜ್ಞಾನಿಗಳಿಗೆ ಜಯವಾಗಲಿ ಎಂದು ಘೋಷಣೆ ಕೂಗಲಾಗಿದೆ.ಚಂದ್ರಯಾನ 3 ರಾಕೆಟ್ ಭಾವಚಿತ್ರ ಹಿಡಿದು ದೇಶಾಭಿಮಾನಿಗಳು ಘೋಷಣೆ ಕೂಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ