ವ್ಹೀಲಿಂಗ್ ಹಾವಳಿ ಜೊತೆ ಈಗ ನಡುರಸ್ತೆಯಲ್ಲೇ ರೇಸಿಂಗ್

ಬುಧವಾರ, 27 ಡಿಸೆಂಬರ್ 2023 (14:20 IST)
ನಡು ರಸ್ತೆಯಲ್ಲೇ ಬೈಕ್ ರೇಸಿಂಗ್ ಡೋಂಟ್ ಕೇರ್ ಅನ್ನುತ್ತಿದ್ದಾರೆ.ನೈಸ್ ರೋಡ್​ನಲ್ಲಿ ರೇಸಿಂಗ್ ಪುಂಡಾಟ ಹಾವಳಿ ಹೆಚ್ಚಾಗಿದೆ.ಪುಂಡರ ಹಾವಳಿಯಿಂದಾಗಿ ಇತರೆ ಸವಾರರು ಪರದಾಟ ನಡೆಸಿದ್ದಾರೆ.

ರಸ್ತೆಯಲ್ಲಿ ಹೋಗುವ ವಾಹನಗಳನ್ನೆಲ್ಲಾ ತಡೆದು ರೇಸಿಂಗ್ ಮಾಡ್ತಿದ್ದಾರೆ.ಬೈಕ್ ರೇಸ್ ನಡೆಯುತ್ತಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ .ಜೊತೆಗೆ ಇದನ್ನ ವಿಡಿಯೋ ಮಾಡಿ ಇನ್​ಸ್ಟಾ ರೀಲ್ಸ್ ಹಾಕ್ತಾರೆ.ನೈಸ್ ರಸ್ತೆಯ ಬೈಕ್ ರೇಸಿಂಗ್ ಬಗ್ಗೆ ಸಾರ್ವಜನಿಕರ ಆಕ್ರೋಶ ಹೊರಹಾಕಿದ್ದಾರೆ.ಈಗ ವೀಡಿಯೋ ಆಧರಿಸಿ ವೀಲ್ಹಿಂಗ್ ಮಾಡೋರ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ