ಪ್ರತಾಪ್ ಸಾರಂಗಿ ಮೇಲೆ ಗೂಂಡಾ ಸಂಸ್ಕೃತಿ ತೋರಿದ ಬಾಲಕ ಬುದ್ಧಿಯ ರಾಹುಲ್ ಗಾಂಧಿ: BJP
ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನಲ್ಲೇ ಸಂಸತ್ತಿನ ಹಿರಿಯ ಸದಸ್ಯರಾಗಿರುವ ಸಾರಂಗಿ ಅವರ ಮೇಲೆ ತಳ್ಳಾಟ ನಡೆಸುವ ಮೂಲಕ ಗೂಂಡಾ ಪ್ರವೃತ್ತಿ ತೋರಿರುವ ರಾಹುಲ್ ಗಾಂಧಿ ಅವರು ಈ ಕೂಡಲೇ ದೇಶದ ಜನತೆಯ ಬಳಿ ಕ್ಷಮೆ ಯಾಚಿಸಬೇಕು. ಸಂಸತ್ತಿಗೆ ಸವಾಲೆಸೆದಿರುವ ಕಾಂಗ್ರೆಸ್ಸಿಗರ ಮಾನಸಿಕತೆಗೆ ಧಿಕ್ಕಾರ.