ರಾಹುಲ್ ಗಾಂಧಿ ಸವಾಲಿಗೆ ಉತ್ತರಿಸುವ ಧೈರ್ಯ ಮೋದಿಗೆ ಇಲ್ಲ ಬಿಡಿ: ರಮ್ಯಾ ಲೇವಡಿ
ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ ‘ಮೋದಿಗೆ ಅವರು ಹೇಳುವಂತೆ 56 ಇಂಚಿನ ಎದೆ ಇಲ್ಲದೇ ಹೋದರೂ ಸಂಸತ್ತಿನಲ್ಲಿ 15 ನಿಮಿಷ ರಾಹುಲ್ ಗಾಂಧಿಯವರನ್ನು ಎದುರಿಸುವ ಸವಾಲು ಸ್ವೀಕರಿಸುವರೆಂದು ನಂಬಿದ್ದೇನೆ’ ಎಂದು ರಮ್ಯಾ ಟಾಂಗ್ ಕೊಟ್ಟಿದ್ದಾರೆ.
ಈ ಟ್ವೀಟ್ ಗೆ ಹಲವರು ಪ್ರತಿಕ್ರಯಿಸಿದ್ದು, ಮೊದಲು ರಾಹುಲ್ ಗಾಂಧಿಗೆ ಟಿಪ್ಪಣಿ ಇಲ್ಲದೇ 15 ಸೆಕೆಂಡ್ ಮಾತಾಡಕ್ಕಾಗುತ್ತಾ ಕೇಳಿ ಎಂದಿದ್ದಾರೆ. ಇನ್ನು ಕೆಲವರು ನೀವು ಬರೆದ ಪದಗಳನ್ನೇ ಓದಲು ಅವರಿಂದಾಗದು ಎಂದು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.