124.26 ಕೋಟಿ ರೂ. ನೀರಿನ ಬಿಲ್ ಬಾಕಿ!

ಶನಿವಾರ, 28 ಆಗಸ್ಟ್ 2021 (16:19 IST)
ಬೆಂಗಳೂರು ನೀರು ಸರಬರಾಜು‌ ಮತ್ತು‌‌ಒಳಚರಂಡಿ ಮಂಡಳಿಗೆ ಸರ್ಕಾರದ ವಿವಿದ ಮೂಲಗಳಿಂದ ಜುಲೈ ತಿಂಗಳಿನವರೆಗೆ 124 ಕೋಟಿ 25 ಲಕ್ಷದ 9 ಸಾವಿರ ರೂಪಾಯಿಗಳು ಬಾಕಿ ಉಳಿಸಿಕೊಂಡಿದೆ. ಈ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸುಮಾರು 120 ಕಿ.ಲೋ ಮೀಟರ್ ದೂರದ ಕೆಆರ್.ಎಸ್ ನಿಂದ ನೀರನ್ನು ತರಲಾಗುತ್ತಿದೆ. ಬೆಂಗಳೂರು ನಗರದಲ್ಲಿ 10. ಲಕ್ಷ‌ದ‌ 500 ಕನೆಕ್ಷನ್ ಗಳು‌‌
ಇದೆ. ಇದು ಡೊಮೆಸ್ಟಿಕ್. ವಾಣಿಜ್ಯ ಕನೆಕ್ಷನ್ ಗಳು‌ ಇದೆ. ಇನ್ನು ಕೇಂದ್ರ ಸರ್ಕಾರ ದ 236 ಕನೆಕ್ಷನ್. ಸರ್ಕಾರ ವಿವಿದ ಕಚೇರಿಗಳಲ್ಲಿ 713 ಮೀಟರ್ ಅಳವಡಿಸಲಾಗಿದೆ. ಉಳಿದಂತೆ ಬಿಬಿಎಂಪಿ ಯ 518  .ಶಾಸನಬದ್ದ ಸಂಸ್ಥೆಗಳು162 ಮತ್ತು ರಕ್ಷಣಾ ಇಲಾಖೆ 44 ಕಡೆ ವಾಣಿಜ್ಯ ಬಳಕೆಯ ಮೀಟರ್ ಗಳನ್ನ ಜೋಡಿಸಲಾಗಿದೆ.
ರಾಜ್ಯ ಸರ್ಕಾರ ಬಡ್ಡಿ ಸಮೇತ ,6 .154. ಕೇಂದ್ರ ಸರ್ಕಾರ ಬಡ್ಡಿ‌‌ಸೇರಿ ,1.641.20 .ಕೋಟಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿದೆ.ಬಿ.ಬಿ.ಎಂಪಿ 118.ಕೋಟಿ 98 ಲಕ್ಷ ಬಾರಿ‌ ಮೊತ್ತದ ಬಾಕಿ ಕಟ್ಟಬೇಕಾಗಿದೆ.ಶಾಸನಬದ್ದ ಸಂಸ್ಥೆ685 ಕೋಟಿ.ಮತ್ತು ರಕ್ಷಣಾ ಇಲಾಖೆ ,2 ಕೋಟಿ 45 ಲಕ್ಷದ ,90 ಸಾವಿರ  ನೀರಿನ ಬಿಲ್ ಪಾವತಿಸಬೇಕಾಗಿದೆ.
ಸಾರ್ವಜನಿಕರು ಒಂದೆರಡು ತಿಂಗಳು ನೀರಿನ ಬಿಲ್‌ ಬಾಕಿ ಉಳಿಸಿಕೊಂಡರೆ .ಕನೆಕ್ಷನ್ ಕಟ್ ಮಾಡುತ್ತಾರೆ.ಜಲಮಂಡಳಿಯ  ದಂದ್ವ ನೀತಿಯ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ