ಪಾಸ್ ಗಾಗಿ ಕೆಪಿಸಿಸಿ ಕಚೇರಿಯಲ್ಲಿನೂಕು ನುಗ್ಗಲು
ನಾಳೆ ಸಿದ್ದು,ಡಿಕೆಶಿ ಪದಗ್ರಹಣ ಹಿನ್ನೆಲೆ ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ಪಾಸ್ ಗಾಗಿ ಕೆಪಿಸಿಸಿ ಕಚೇರಿಯಲ್ಲಿ ನೂಕು ನುಗ್ಗಲು ಉಂಟಾಗಿದೆ.ಪಾಸ್ ಗಾಗಿ ಮುಖಂಡರು,ಕಾರ್ಯಕರ್ತರ ಪರದಾಟ ನಡೆಸಿದ್ದಾರೆ.ಸಂಜೆಯಿಂದಲೂ ಪಾಸ್ ಗಾಗಿ ಪರದಾಟ ಶುರುವಾಗಿದ್ದು,ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರ ಜಮಾವಣೆ ಮಾಡಿದ್ದಾರೆ.ಪಾಸ್ ಇಲ್ಲದೆ ಕಾರ್ಯಕರ್ತರು ಪರದಾಡುತ್ತಿದ್ದಾರೆ.