ನಾಳೆ ನೂತನ ಸಿಎಂ ಹಾಗೂ ಸಚಿವರಿಂದ ಪದಗ್ರಹಣ ಹಿನ್ನೆಲೆ ಮಂತ್ರಿ ಆಗೋಕು ಮುನ್ನ ಸಚುವರು ಕಾರುಗಳನ್ನ ರಿಜಿಸ್ಟರ್ ಮಾಡಿಕೊಂಡಿದ್ದಾರೆ.ಡಿಪಿಎಆರ್ ಮೂಲಕ ಕಾರುಗಳು ಬುಕ್ ಮಾಡಿಕೊಂಡಿದ್ದಾರೆ.ಇತ್ತ ವಿಧಾನಸೌಧದಲ್ಲಿ ಕೊಠಡಿ ಕಾಯ್ದಿರಿಸಲು ಸೂಚನೆ ನೀಡಲಾಗಿದ್ದು,ಅಧಿಕಾರಿಗಳಿಗೆ ತಮ್ಮ ಆಪ್ತರ ಮೂಲಕ ಸಚಿವ ಸ್ಥಾನದ ಆಕಾಂಕ್ಷಿ ಗಳು ರಿಜಿಸ್ಟಾರ್ ಮಾಡಿಸಿದ್ದಾರೆ.ಹಿಂದೆ ಬಳಕೆ ಮಾಡಿದ್ದ ಕಾರು ಹಾಗೂ ಕೊಠಡಿಯನ್ನ ಬಹಳಷ್ಟು ಆಕಾಂಕ್ಷಿ ಗಳು ಕೇಳಿದ್ದಾರೆ.